ಭೈರೋನ್ ಸಿಂಗ್ ಶೇಖಾವತ್ (ಹುಟ್ಟು: ಅಕ್ಟೋಬರ್ ೨೩, ೧೯೨೩, ಮರಣ: ಮೇ ೧೫, ೨೦೧೦) ಭಾರತದ ಉಪ ರಾಷ್ಟ್ರಪತಿಯಾಗಿ ಆಗಸ್ಟ್ ೨೦೦೨ರಿಂದ ಜುಲೈ ೨೦೦೭ರವರೆಗೆ ಕಾರ್ಯ ನಿರ್ವಹಿಸಿದವರು. ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಇವರು ಇದಕ್ಕೆ ಮುಂಚೆ ೩ ಬಾರಿ ರಾಜಸ್ಥಾನದ ಮುಖ್ಯ ಮಂತ್ರಿಯಾಗಿದ್ದರು. ಅವರು ಮೂರು ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿ, ೧೯೭೭ರಿಂದ ೧೯೮೦, ೧೯೯೦ರಿಂದ ೧೯೯೨ ಮತ್ತು ೧೯೯೩ರಿಂದ ೧೯೯೮ರ ವರೆಗೆ, ಅಧಿಕಾರ ವಹಿಸಿದರು. == ಉಲ್ಲೇಖಗಳು ==